Meaning : ಚಿಹ್ನ, ಲಕ್ಷಣ ಮೊದಲಾದವುಗಳು ಇಲ್ಲದಂತಹ
Example :
ಲಕ್ಷಣರಹಿತವಾದ ರೋಗಗಳಿಗೆ ಚಿಕಿತ್ಸೆಯನ್ನು ನೀಡುವುದು ಕಠಿಣವಾಗುತ್ತದೆ.
Synonyms : ಲಕ್ಷಣರಹಿತ, ಲಕ್ಷಣರಹಿತವಾದಂತ, ಲಕ್ಷಣರಹಿತವಾದಂತಹ, ಲಕ್ಷಣವಿಲ್ಲದ, ಲಕ್ಷಣವಿಲ್ಲದಂತ, ಲಕ್ಷಣವಿಲ್ಲದಂತಹ
Translation in other languages :