Meaning : ನೂರು ಸಾವಿರ ಸಂಖ್ಯೆ
Example :
ಲಕ್ಷಕ್ಕೆ ಎಷ್ಟು ಸೊನ್ನೆ ಬರೆಯಬೇಕೆಂದು ನೀನು ಹೇಳುವೆಯ.
Synonyms : 100000
Translation in other languages :
Meaning : ಒಂದು ಲಕ್ಷ ಅಂಕಿ ಅಂಶಗಳ ಪ್ರಕಾರವಾಗಿ ಒಂದು ಲಕ್ಷ ಸ್ಥಾನದಲ್ಲಿ ಇರುತ್ತದೆ
Example :
ಐದು ಲಕ್ಷದಲ್ಲಿ ಐದು ಲಕ್ಷದ ಸ್ಥಾನದಲ್ಲಿ ಇದೆ.
Translation in other languages :
अंकों के स्थानों की गिनती में इकाई की ओर से गिनने पर छठा स्थान जिसमें लाख गुणित का बोध होता है।
एक लाख चार में लाख के स्थान पर एक है।Meaning : ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ
Example :
ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.
Synonyms : ಉದ್ದೇಶ, ಗುರಿ, ಮಹತ್ವಾಕಾಂಕ್ಷೆ, ಮಹದಾಶೆ, ಹೆಬ್ಬಯಕೆ, ಹೇರಾಸೆ
Translation in other languages :
पहुँचने का स्थान या वह जगह जहाँ जाना हो।
रंजन अभी तक अपने गंतव्य पर नहीं पहुँचा है।The place designated as the end (as of a race or journey).
A crowd assembled at the finish.Meaning : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು
Example :
ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.
Translation in other languages :
वह काला दाग या चिह्न जिस पर अभ्यास के लिए निशाना लगाया जाता है।
उसने पहले ही निशाने में चाँद को भेद दिया।Meaning : ನೂರು ಸಾವಿರ
Example :
ಅವನು ತನ್ನ ತಮ್ಮನಿಗೆ ಲಕ್ಷ ರೂಪಾಯಿ ಕೊಟ್ಟನು
Synonyms : 100000
Translation in other languages :
(in Roman numerals, C written with a macron over it) denoting a quantity consisting of 100,000 items or units.
hundred thousand