Meaning : ಒಂದು ತರಹದ ವಾತ ರೋಗ ಇದರಿಂದ ದೇಹದ ಅರ್ಥ ಅಂಗ ಅಥವಾ ಸಂಪೂರ್ಣ ಅಂಗ ಕ್ರಿಯಾಹೀನವಾಗುತ್ತದೆ
Example :
ಅವನಿಗೆ ಲಕ್ವ ಹೊಡೆದಿದೆ.
Synonyms : ಅರನಾರಿ, ಪಕ್ಷವಾತ, ಪಾರ್ಶ್ವವಾಯು
Translation in other languages :
Meaning : ಮಿದುಳಿನಲ್ಲಿ ರಕ್ತದ ಹರಿವು ನಿಂತು ಹೋದಾಗ ಅಚಾನಾಕ್ಕಾಗಿ ದೇಹದಲ್ಲಿ ಆಗುವಂತಹ ವ್ಯವಸ್ಥೆ ಅಥವಾ ರೋಗ
Example :
ಅವರಿಗೆ ಲಕ್ವ ಹೊಡೆದಿದೆ.
Synonyms : ಪಾರ್ಶ್ವವಾಯು, ವಿನ ಹೊಡೆತ
Translation in other languages :