Meaning : ಮೇಲಿನಿಂದ ತಳದ ಕಡೆಯ ಊರ್ಧ್ವಾಧರ ದಿಕ್ಕಿನ
Example :
ಲಂಬ ಮತ್ತು ಅಡ್ಡ ಗೆರೆಗಳು ಒಂದಕ್ಕೊಂದು ಸೇರಿದಾಗ ಕೋನವಾಗುತ್ತದೆ.
Synonyms : ಊರ್ಧ್ವಾಧದ, ಊರ್ಧ್ವಾಧದಂತ, ಊರ್ಧ್ವಾಧದಂತಹ, ಲಂಬವಾದ, ಲಂಬವಾದಂತಹ
Translation in other languages :
जो धरातल से सीधा ऊपर की ओर उठा हुआ।
खड़ी और आड़ी लकीरों के मिलान पर कोण बनता है।At right angles to the plane of the horizon or a base line.
A vertical camera angle.