Meaning : ಪಂಚೆ, ಸೀರೆ ಮುಂತಾದವುಗಳ ಸೆರಗನ್ನು ತೊಡೆಯ ಸಂದಿಯಿಂದ ಹಾಯಿಸಿ ಹಿಂದೆ ಸೊಂಟದಲ್ಲಿ ಸಿಕ್ಕಿಸಿ ಉಡುವ ಒಂದು ಕ್ರಮ
Example :
ನನ್ನ ತಂದೆ ಲಂಗೋಟಿಯನ್ನು ಹಾಕಿಕೊಂಡು ಹೊರಗೆ ಹೋದರು.
Synonyms : ಕಚ್ಚೆ
Translation in other languages :
Meaning : ಚಿಕ್ಕ ಲಂಗೋಟಿ
Example :
ಚಿಕ್ಕ ಮಕ್ಕಳಿಗೆ ಲಂಗೋಟಿಯನ್ನು ಕಟ್ಟುತ್ತಾರೆ.
Synonyms : ಲಂಗೋಟ
Translation in other languages :