Copy page URL Share on Twitter Share on WhatsApp Share on Facebook
Get it on Google Play
Meaning of word ರೋಮಾಂಚಿತವಾದಂತ from ಕನ್ನಡ dictionary with examples, synonyms and antonyms.

ರೋಮಾಂಚಿತವಾದಂತ   ಗುಣವಾಚಕ

Meaning : ಆನಂದದಿಂದ ಅವನ ಕೂದಲು ಎದ್ದುನಿಂತವು

Example : ಅವನು ಸಿನಿಮಾವನ್ನು ನೋಡಿ ರೋಮಾಂಚಿತಗೊಂಡನು.

Synonyms : ಪುಳಕಗೊಂಡ, ಪುಳಕಗೊಂಡತ, ಪುಳಕಗೊಂಡತಹ, ರೋಮಾಂಚಿತವಾದ, ರೋಮಾಂಚಿತವಾದಂತಹ


Translation in other languages :

आनंद से जिसके रोंगटे खड़े हों।

वह सिनेमा देखकर रोमाचिंत हो उठा।
पुलकित, रोमहर्षित, रोमांचित

Feeling intense pleasurable excitement.

thrilled

Meaning : ಭಯದಿಂದ ಯಾರ ಕೂದಲುಗಳು ಎದ್ದುನಿಲ್ಲುತ್ತವೆಯೋ

Example : ಭೂತದ ಕಲ್ಪನೆಯನ್ನು ಮಾಡುತ್ತಿದ್ದ ಹಾಗೆಯೇ ಅವನು ಪುಳಕಗೊಂಡನು.

Synonyms : ಪುಳಕಗೊಂಡ, ಪುಳಕಗೊಂಡತ, ಪುಳಕಗೊಂಡತಹ, ರೋಮಾಂಚಿತವಾದ, ರೋಮಾಂಚಿತವಾದಂತಹ


Translation in other languages :

भय से जिसके रोंगटे खड़े हों।

भूत की कल्पना करते ही वह रोमांचित हो उठा।
रोमांचित

Feeling intense pleasurable excitement.

thrilled