Copy page URL Share on Twitter Share on WhatsApp Share on Facebook
Get it on Google Play
Meaning of word ರೋಮಾಂಚನಗೊಳಿಸುವಂತ from ಕನ್ನಡ dictionary with examples, synonyms and antonyms.

Meaning : ಪ್ರೀತಿಯನ್ನು ವ್ಯಕ್ತಪಡಿಸುವವ ಅಥವಾ ಹೆಚ್ಚಿಸುವವ

Example : ಅವನ ಸಂಗೀತ ನಮ್ಮೆಲ್ಲರ ಎದೆ ಝಲ್ಲೆನಿಸುವಂತೆ ಮಾಡಿತು.

Synonyms : ಎದೆ ಝಲ್ಲೆನಿಸು, ಎದೆ ಝಲ್ಲೆನಿಸುವಂತ, ಎದೆ ಝಲ್ಲೆನಿಸುವಂತಹ, ನವರೇಳಿಸುವ, ನವರೇಳಿಸುವಂತ, ನವರೇಳಿಸುವಂತಹ, ಪುಳಕಿತಗೊಳಿಸುವ, ಪುಳಕಿತಗೊಳಿಸುವಂತ, ಪುಳಕಿತಗೊಳಿಸುವಂತಹ, ಮೈ ಜುಂ ಎನ್ನಿಸುವ, ಮೈ ಜುಂ ಎನ್ನಿಸುವಂತ, ಮೈ ಜುಂ ಎನ್ನಿಸುವಂತಹ, ರೋಮಾಂಚನಗೊಳಿಸುವ, ರೋಮಾಂಚನಗೊಳಿಸುವಂತಹ


Translation in other languages :

प्यार को व्यक्त करने वाला या बढ़ाने वाला।

वह रुमानी गाने सुन रहा है।
रुमानी, रूमानी