Meaning : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು
Example :
ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.
Synonyms : ಗೋಳಾಟ, ಪ್ರಲಾಪ, ವಿಲಾಪ
Translation in other languages :
A cry of sorrow and grief.
Their pitiful laments could be heard throughout the ward.