Meaning : ಉಗಿ, ಡೀಸೆಲ್ ಅಥವಾ ವಿದ್ಯುತ್ ನಿಂದ ಲೋಹದ ಹಳಿ ಅಥವಾ ಕಂಬಿಯ ಮೇಲೆ ಚಲಿಸುವ ಒಂದು ಗಾಡಿ
Example :
ರೈಲುಗಾಡಿ ತನ್ನ ನಿಯತ ಸಮಯಕ್ಕೆ ಸ್ಟೇಷನಿಗೆ ಬಂದು ತಲುಪಿತು.
Synonyms : ಉಗಿಬಂಡಿ, ರೇಲು ಗಾಡಿ, ರೇಲು-ಗಾಡಿ, ರೇಲುಗಾಡಿ, ರೈಲು, ರೈಲು ಗಾಡಿ, ರೈಲು-ಗಾಡಿ, ಹೊಗೆಬಂಡಿ
Translation in other languages :
भाप, डीज़ल या बिजली के इंजन द्वारा लोहे की पटरियों पर चलने वाली गाड़ी।
रेलगाड़ी अपने नियत समय पर स्टेशन पर पहुँची।Public transport provided by a line of railway cars coupled together and drawn by a locomotive.
Express trains don't stop at Princeton Junction.