Meaning : ಮಳೆಯಿಂದ ರಕ್ಷಣೆ ನೀಡಲು ಹಾಕಿಕೊಳ್ಳುವ ಅಂಗಿ
Example :
ಮಳೆಗಾಲದಲ್ಲಿ ಮನೆಯಿಂದ ಹೊರಗೆ ಹೋಗುವಾಗ ರೈನ್ಕೋಟ್ ತೆಗೆದುಕೊಂಡು ಹೋಗಬೇಕು
Synonyms : ಮಳೆಯಂಗಿ
Translation in other languages :
वह कोट जो वर्षा से बचने के लिए पहना जाता है।
बरसात में वह बरसाती कोट पहनकर ही घर से बाहर निकलता है।