Meaning : ಯಾವ ಕಾಲ ಚಂದ್ರ ರೇವತಿ ನಕ್ಷತ್ರದಲ್ಲಿ ಇರುತ್ತಾನೋ
Example :
ಪಂಡಿತರು ಈ ಕೆಲಸವನ್ನು ರೇವತಿ ನಕ್ಷತ್ರದಲ್ಲಿ ಪ್ರಾರಂಭಿಸಲು ಹೇಳಿದರು.
Synonyms : ರೇವತಿ, ರೇವತಿ-ನಕ್ಷತ್ರ, ರೇವತಿನಕ್ಷತ್ರ
Translation in other languages :
वह समय जब चंद्रमा रेवती नक्षत्र में होता है।
पंडितजी ने रेवती नक्षत्र में यह काम करने को कहा है।Meaning : ಎಪ್ಪತ್ತೇಳನೇ ಅಥವಾ ಕೊನೆಯ ನಕ್ಷತ್ರ
Example :
ರೇವತಿ ಚಂದ್ರನ ಪಥದಲ್ಲಿ ಬರುವ ಕೊನೆಯ ನಕ್ಷತ್ರ.
Synonyms : ರೇವತಿ, ರೇವತಿ-ನಕ್ಷತ್ರ, ರೇವತಿನಕ್ಷತ್ರ
Translation in other languages :
सत्ताईसवाँ या अंतिम नक्षत्र।
रेवती चंद्रमा के पथ पर पड़नेवाला अन्तिम नक्षत्र है।