Meaning : ಅಧಿಕ ಆವೃತ್ತಿಯ ವಿದ್ಯುತ್ಕಾಂತಗಳನ್ನು ಕಳುಹಿಸಿ, ಪ್ರತಿಫಲಿತ ತರಂಗಗಳನ್ನು ಗುರುತಿಸುವ ಮೂಲಕ ಹಡಗು, ವಿಮಾನ, ಮತ್ತಿತರ ಚಲಿಸುವ ಕಾಯಗಳನ್ನು ಪತ್ತೆಹಚ್ಚುವ ವ್ಯವಸ್ಥೆ ಅಥವಾ ಇದಕ್ಕೆ ಬಳಸುವ ಉಪಕರಣ
Example :
ರೇಡಾರ್ ಮೂಲಕ ಹಡಗು ಅಪಹರಣಕಾರರನ್ನು ಪತ್ತೆಹಚ್ಚಲಾಯಿತು.
Translation in other languages :
Measuring instrument in which the echo of a pulse of microwave radiation is used to detect and locate distant objects.
microwave radar, radar, radio detection and ranging, radiolocation