Copy page URL Share on Twitter Share on WhatsApp Share on Facebook
Get it on Google Play
Meaning of word ರೇಖೆ from ಕನ್ನಡ dictionary with examples, synonyms and antonyms.

ರೇಖೆ   ನಾಮಪದ

Meaning : ತೆಳುವಾದ ಮತ್ತು ಉದ್ದವಾದ ಚಿಹ್ನೆ

Example : ಈ ರೇಖೆಯು ಉದ್ದವಾಗಿ ಮತ್ತು ನೇರವಾಗಿದೆ.

Synonyms : ಗೆರೆ


Translation in other languages :

पतला और लम्बा चिह्न।

जेबरा के शरीर पर काली धारियाँ पायी जाती हैं।
धारी, रेखा, लकीर

A mark that is long relative to its width.

He drew a line on the chart.
line

Meaning : ವಾಸ್ತವಿಕ ಅಥವಾ ಕಲ್ಪಿತ ರೇಖೆ ಅದರ ಅಸ್ತಿತ್ವ ಸೀಮೆಯ ನಿರ್ಥಾರಣ ರೇಖೆಯನ್ನು ನಿಶ್ಚಯಿಸುತ್ತದೆ

Example : ಅವನು ಭೂಪಟದಲ್ಲಿ ಕರ್ಕಾಟಕ ರೇಖೆಯನ್ನು ನೋಡುತ್ತಿದ್ದಾನೆ.

Synonyms : ಗೀರು, ಗುರುತು, ಗೆರೆ, ಚಿಹ್ನೆ


Translation in other languages :

वह वास्तविक या कल्पित रेखा जिसका अस्तित्व सीमा निर्धारण द्वारा तय होता है।

वह ग्लोब में कर्क रेखा की स्थिति देख रहा है।
रेखा

A spatial location defined by a real or imaginary unidimensional extent.

line

Meaning : ಕಬಡಿ ಮುಂತಾದ ಆಟಗಳಲ್ಲಿ ಎರಡು ಪಕ್ಷದರು ನಿರ್ಧರಿತ ಬೇರೆ ಬೇರೆ ಜಾಗದಲ್ಲಿ ನಿಂತಿದ್ದು ಮಧದಲ್ಲಿ ದೊಡದಾಗ ರೇಖೆಗಳನ್ನು ಎಳೆದಿರುವರು

Example : ಆಟಗಾರನು ರೇಖೆಯ ಒಳಗೆ ಹೋಗುತ್ತಿದ್ದಂತೆ ಎರುರಾಳಿಗಳು ಅವನನ್ನು ಕೆಳಗೆ ಬೀಳಿಸಲು ಪ್ರತ್ನಿಸುತ್ತಾರೆ.


Translation in other languages :

कबड्डी आदि के खेलों में दोनों पक्षों के लिए अलग-अलग निर्धारित क्षेत्र जिसकी सीमा प्रायः जमीन पर गहरी लकीर खींचकर स्थिर की जाती है।

खिलाड़ी के पाले में घुसते ही विपक्षियों ने उसे दबोच लिया।
पाला