Copy page URL Share on Twitter Share on WhatsApp Share on Facebook
Get it on Google Play
Meaning of word ರೇಖಾಚಿತ್ರ from ಕನ್ನಡ dictionary with examples, synonyms and antonyms.

ರೇಖಾಚಿತ್ರ   ನಾಮಪದ

Meaning : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು

Example : ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು

Synonyms : ಕಲಾಕೃತಿ, ರೇಖಾ-ಚಿತ್ರ, ವರ್ಣಚಿತ್ರ


Translation in other languages :

किसी वस्तु या व्यक्ति के रूप का वह चित्र जिसे रेखाओं से बनाया गया हो।

मनोहर बहुत कुशलता से रेखाचित्र बनाता है।
आरेख, खाक़ा, खाका, रूपरेखा, रेखा-चित्र, रेखाचित्र

A representation of forms or objects on a surface by means of lines.

Drawings of abstract forms.
He did complicated pen-and-ink drawings like medieval miniatures.
drawing

Meaning : ಒಂದನ್ನೊಂದು ಅವಲಂಬಿಸಿ ವ್ಯತ್ಯಾಸವಾಗುತ್ತಿರುವ ಎರಡು ಪರಿಮಾಣಗಳಿಗಿರುವ ಸಂಬಂಧವನ್ನು ಸೂಚಿಸುವ ರೇಖೆ

Example : ಈ ರೇಖಾಚಿತ್ರವು ಜನಸಂಖ್ಯೆಯ ಹೆಚ್ಚಳವನ್ನು ಪ್ರದರ್ಶಿಸುತ್ತಿದೆ.

Synonyms : ಗ್ರಾಫ್


Translation in other languages :

एक से अधिक मात्राओं का आपस में संबंध दिखाने वाला चित्र।

यह ग्राफ जनसंख्या वृद्धि को प्रदर्शित कर रहा है।
आलेख, ग्राफ, ग्राफ़