Subscribe
URL of the page has been copied to clipboard.
Meaning : ಮಳೆಗಾಲದಲ್ಲಿ ಬರುವ ಒಂದು ಕೀಟ ತುಂಬಾ ಜೋರಾಗಿ ಜೀ ಜೀ ಎಂದು ಶಬ್ಧ ಮಾಡುವುದು
Example : ನಿಶಬ್ಧದಲ್ಲಿ ಇದ್ದು ಇದ್ದು ಜೀರುಂಡೆಯ ಶಬ್ದ ಕೇಳಿಸುತ್ತಿತ್ತು.
Synonyms : ಜಿಟ್ಟೆ, ಜೀರುಂಡೆ, ಮಿಡತೆ
Translation in other languages :हिन्दी English
एक छोटा बरसाती कीड़ा जो बहुत तेज़ झींझीं शब्द करता है।
Leaping insect. Male makes chirping noises by rubbing the forewings together.
Install App