Meaning : ಈಗಾಗಲೇ ಇರುವ ಯಾವುದೇ ವಿಷಯ ಸಂಗತಿಗಳನ್ನು ಮೀರಿಸುವಿಕೆ ಅಥವಾ ಇರುವ ದಾಖಲೆಗಳನ್ನು ಮುರಿದು ಹೊಸದಾದುದನ್ನು ನಿರ್ಮಿಸುವುದು
Example :
ಸಚಿನ್ ಅವರು ಕ್ರಿಕೇಟ್ ನಲ್ಲಿ ಜಗತ್ತಿನಲ್ಲಿಯೇ ಶ್ರೇಷ್ಠವಾದ ದಾಖಲೆಗಳನ್ನು ಮಾಡಿದ್ದಾರೆ.
Synonyms : ದಾಖಲೆ
Translation in other languages :
The number of wins versus losses and ties a team has had.
At 9-0 they have the best record in their league.Meaning : ಯಾವುದಾದರು ವ್ಯಕ್ತಿ, ವಸ್ತು ಮೊದಲಾದವುಗಳ ಬಗೆಗಿನ ಮಾಹಿತಿ ಅಥವಾ ಸೂಚನೆಯನ್ನು ದಾಖಲಿಸುವಂತಹ ಪುಸ್ತಕ
Example :
ಬೆಂಕಿ ಬಿದ್ದ ಕಾರಣದಿಂದಾಗಿ ಬ್ಯಾಂಕಿನ ಎಲ್ಲಾ ರೆಕಾರ್ಡ್ ಸುಟ್ಟು ಬಸ್ಮವಾಯಿತು.
Synonyms : ದಾಖಲಾತಿ ಪುಸ್ತಕ, ದಾಖಲಾತಿ-ಪುಸ್ತಕ, ರೆಕಾರ್ಡ್ ಪುಸ್ತಕ, ರೆಕಾರ್ಡ್ ಬುಕ್, ರೆಕಾರ್ಡ್-ಪುಸ್ತಕ, ರೆಕಾರ್ಡ್-ಬುಕ್
Translation in other languages :
वह पुस्तक जिसमें किसी व्यक्ति, वस्तु आदि के बारे में जानकारी या सूचना दर्ज़ की या लिखी होती है।
आग लगने से बैंक के सभी रिकॉर्ड जलकर नष्ट हो गए।A compilation of the known facts regarding something or someone.
Al Smith used to say, `Let's look at the record'.Meaning : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು
Example :
ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.
Synonyms : ಆಸ್ತಿದಾಖಲೆ, ದಸ್ತಾವೇಜು, ದಾಖಲೆಪತ್ರ, ರೆಕಾರ್ಡು
Translation in other languages :
Anything (such as a document or a phonograph record or a photograph) providing permanent evidence of or information about past events.
The film provided a valuable record of stage techniques.