Subscribe
URL of the page has been copied to clipboard.
Meaning : ಮೂರ್ತಿಯ ರೂಪದಲ್ಲಿ ಕೆತ್ತಿರುವಂತಹ ಅಥವಾ ರೂಪಿಸಿರುವಂತಹ
Example : ಈ ಮಂದಿರದಲ್ಲಿ ಅಮೃತ ಶಿಲೆಯಲ್ಲಿ ಕೆತ್ತಿದ ಶಿವನ ಮೂರ್ತಿಯಿದೆ.
Synonyms : ಕೆತ್ತಿದ, ಕೆತ್ತಿದಂತ, ಕೆತ್ತಿದಂತಹ, ರೂಪಿಸಿದ, ರೂಪಿಸಿದಂತ
Translation in other languages :हिन्दी
मूर्ति के रूप में गढ़ा या बनाया हुआ।
Install App