Copy page URL Share on Twitter Share on WhatsApp Share on Facebook
Get it on Google Play
Meaning of word ರೂಪಾಂತರ from ಕನ್ನಡ dictionary with examples, synonyms and antonyms.

ರೂಪಾಂತರ   ನಾಮಪದ

Meaning : ಯಾವುದಾದರೂ ವಸ್ತು, ಪ್ರಾಣಿ ಇತ್ಯಾದಿಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆ ಹೊಂದುವ ಕ್ರಿಯೆ

Example : ಗೋಧಿಯು ರೂಪಾಂತರವಾದಾಗ ಹಿಟ್ಟಾಗುತ್ತದೆ.

Synonyms : ಪರಿವರ್ತನೆ


Translation in other languages :

किसी वस्तु के साधारण अथवा किसी निश्चित रूप के सिवाय उसका कोई और बदला हुआ रूप।

गेहूँ का रूपांतर आटा है।
रूपांतर, रूपान्तर

A qualitative change.

shift, transformation, transmutation

Meaning : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು

Example : ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.

Synonyms : ಪರಕಾಯ ಪ್ರವೇಶ, ಮಾರ್ಪಾಡು


Translation in other languages :

एक शरीर या रूप छोड़कर दूसरा शरीर या रूप धारण करने की क्रिया।

ऐसा कहा जाता है कि मायावी राक्षसों में अपनी इच्छानुसार काया-पलट करने की शक्ति होती है।
काया पलट, काया-पलट, कायापलट

The act of changing in form or shape or appearance.

A photograph is a translation of a scene onto a two-dimensional surface.
transformation, translation

Meaning : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು

Example : ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.

Synonyms : ತಿರುಗುವಿಕೆ, ಪರಿವರ್ತನೆ, ಬದಲಾವಣೆ, ಮಾರ್ಪಾಟು


Translation in other languages :

(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।

चंद्रमा के परिवर्तन का सीधा प्रभाव धरती पर पड़ता है।
परिवर्तन

(astronomy) any perturbation of the mean motion or orbit of a planet or satellite (especially a perturbation of the earth's moon).

variation

Meaning : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ

Example : ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.

Synonyms : ಪರಿವರ್ತನೆ, ಭಿನ್ನರೂಪ, ರೂಪ ಬದಲಿಸುವುದು


Translation in other languages :

एक रूप से दूसरे रूप में आने या लाए जाने की क्रिया।

घर का रूपान्तरण किया जा रहा है।
परिणति, रूपांतरण, रूपान्तरण

The act of changing in form or shape or appearance.

A photograph is a translation of a scene onto a two-dimensional surface.
transformation, translation