Copy page URL Share on Twitter Share on WhatsApp Share on Facebook
Get it on Google Play
Meaning of word ರೂಪಸಿ from ಕನ್ನಡ dictionary with examples, synonyms and antonyms.

ರೂಪಸಿ   ನಾಮಪದ

Meaning : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು

Example : ಸೀತೆಯು ಸೌಂದರ್ಯವತಿ.

Synonyms : ಚೆಲುವೆ, ರೂಪವಂತೆ, ಸುಂದರ ಮಹಿಳೆ, ಸುಂದರ ಸ್ತ್ರೀ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ, ಸೌಂದರ್ಯವತಿ


Translation in other languages :

वह स्त्री जो सुंदर हो।

आज-कल छोटे शहरों में भी सुंदरियों का चयन होता है।
रानी भी ख़ूबसूरतों की महफ़िल में शामिल थीं।
कामिनी, ख़ूबसूरत, खूबसूरत, गुल, मनोज्ञा, मनोरमा, माल, मालमता, रमणी, रूपवती, रूपसी, ललना, ललिता, विलासिनी, सुंदरी, सुन्दरी, हेमा

A very attractive or seductive looking woman.

beauty, dish, knockout, looker, lulu, mantrap, peach, ravisher, smasher, stunner, sweetheart

ರೂಪಸಿ   ಗುಣವಾಚಕ

Meaning : ಯಾರು ನೋಡುವುದಕ್ಕೆ ಸುಂದರವಾಗಿದ್ದಾಳೋ (ಮಹಿಳೆ)

Example : ಶೀಲಾ ತುಂಬಾ ರೂಪವತಿ.

Synonyms : ಅಂದಗಾತಿ, ಅಂದರ್ಗಾತಿ, ರೂಪವತಿ, ಸೌಂದರ್ಯವತಿ


Translation in other languages :

जो दिखने में सुंदर हो (महिला)।

शीला एक रूपवती महिला है।
रूपमनी, रूपमयी, रूपवती, रूपसी