Meaning : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ
Example :
ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.
Synonyms : ಪರಿವರ್ತನೆ, ಭಿನ್ನರೂಪ, ರೂಪಾಂತರ
Translation in other languages :
The act of changing in form or shape or appearance.
A photograph is a translation of a scene onto a two-dimensional surface.