Meaning : ಯಾವುದೇ ವಿಷಯ ಅಥವಾ ಸಂಗತಿಯನ್ನು ತಿಳಿಯಲು ಅಥವಾ ಕಲಿಯಲು ಅಥವಾ ದಕ್ಷತೆಯನ್ನು ಹೊಂದಲು ನಿರಂತರವಾಗಿ ಒಂದನ್ನು ಕಲಿಯುತ್ತಾ ಹೋಗುವುದು
Example :
ನಿರಂತರ ಅಭ್ಯಾಸದಿಂದ ಅವನು ಐ.ಎ.ಎಸ್ ಪರೀಕ್ಷೆಯನ್ನು ಪಾಸುಮಾಡಿದ.
Synonyms : ಅಭ್ಯಾಸ
Translation in other languages :
Systematic training by multiple repetitions.
Practice makes perfect.