Meaning : ವ್ಯವಹಾರ ಅಥವಾ ಆಚರಣೆಯಲ್ಲಿ ತರುವ ಪ್ರಕ್ರಿಯೆ
Example :
ದೇಶದ ಪ್ರಗತಿಯನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಂಡು ಇಪ್ಪತ್ತು ಸೂತ್ರಗಳನ್ನು ಜಾರಿಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
Synonyms : ಆಚರಣೆಗೆ ತರು, ಚಾಲ್ತಿ ಗೊಳಿಸು, ಜಾರಿ ಗೊಳಿಸು
Translation in other languages :
व्यवहार या आचरण में लाना।
सरकार ने देश की उन्नति को ध्यान में रखते हुए बीस सूत्रीय कार्यक्रम चलाया।