Meaning : ಒಂದು ಬಗೆಯ ಮರ ಮತ್ತು ಅದರ ಕಾಯಿ ಅದನ್ನು ಪೂಜೆ ಮತ್ತು ಜಪಮಾಲೆ ಮಾಡುವುದಕ್ಕೆ ಬಳಸುತ್ತಾರೆ ಮತ್ತು ಅದನ್ನು ಧಾರಣೆ ಮಾಡುತ್ತಾರೆ.
Example :
ಅವನ ಹತ್ತಿರ ಒಂದು ಮುಖದ ರುದ್ರಾಕ್ಷಿ ಇದೆ.
Synonyms : ರುದ್ರಾಕ್ಷಿ
Translation in other languages :
A mature fertilized plant ovule consisting of an embryo and its food source and having a protective coat or testa.
seed