Meaning : ಇಷ್ಟವಿಲ್ಲದೇ ಇರುವುದು ಅಥವಾ ಒಪ್ಪಿಗೆ ಇಲ್ಲದೆ ಇರುವುದು
Example :
ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು.
Synonyms : ಇಷ್ಟವಿಲ್ಲದ, ಒಗ್ಗದ, ಒಪ್ಪಿಗೆಯಾಗದ, ಹಿಡಿಸದ
Translation in other languages :
Meaning : ಯಾವುದೋ ಒಂದನ್ನು ತಿನ್ನುವುದರಿಂದ ಬಾಯಿಯ ರುಚಿ ಸಹ ಕೆಟ್ಟು ಹೋಗುವ
Example :
ಅವನು ನನಗೆ ರುಚಿಯಿಲ್ಲದ ಊಟವನ್ನು ಮಾಡಲು ಕೊಟ
Synonyms : ರುಚಿಯಿಲ್ಲದ
Translation in other languages :