Copy page URL Share on Twitter Share on WhatsApp Share on Facebook
Get it on Google Play
Meaning of word ರುಚಿಯಾದ from ಕನ್ನಡ dictionary with examples, synonyms and antonyms.

ರುಚಿಯಾದ   ಗುಣವಾಚಕ

Meaning : ಹೆಚ್ಚು ಪ್ರಮಾಣದಲ್ಲಿ ಜಿಡ್ಡು, ಎಣ್ಣೆ, ಬೆಣ್ಣೆ, ಮೊಟ್ಟೆ, ಸಕ್ಕರೆ ಮೊದಲಾದಂತಹ ಪೋಷಕಾಂಶಗಳು ಅಧಿಕವಾಗಿರುವಂತಹ

Example : ಈ ಹೋಟೆಲ್ ನಲ್ಲಿ ಪುಷ್ಟಿಕರವಾದ ಖಾದ್ಯ ಪದಾರ್ಥಗಳು ದೊರೆಯುತ್ತವೆ.

Synonyms : ಪುಷ್ಟಿಕರ, ಪುಷ್ಟಿಕರವಾದ, ಪುಷ್ಟಿಕರವಾದಂತ, ಪುಷ್ಟಿಕರವಾದಂತಹ, ರುಚಿಕರ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ, ರುಚಿಯಾದಂತ, ರುಚಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟಕರವಾದ, ಸ್ವಾದಿಷ್ಟಕರವಾದಂತ, ಸ್ವಾದಿಷ್ಟಕರವಾದಂತಹ, ಸ್ವಾದಿಷ್ಟವಾದ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ


Translation in other languages :

* जिसमें वसा, अंडे या शक्कर की अधिकता हो।

इस होटल में गरिष्ठ खाद्य मिलता है।
गरिष्ठ, रिच

Containing plenty of fat, or eggs, or sugar.

Rich desserts.
They kept gorging on rich foods.
rich

Meaning : ಯಾವುದೇ ಪದಾರ್ಥದ ರುಚಿ ಉತ್ತಮವಾಗಿರುವುದು

Example : ನಮ್ಮ ಅಮ್ಮ ತುಂಬಾ ರುಚಿಕಟ್ಟಾದ ಅಡುಗೆಯನ್ನು ಮಾಡುತ್ತಾರೆ.

Synonyms : ರುಚಿಕಟ್ಟಾದ, ರುಚಿಕಟ್ಟಾದಂತ, ರುಚಿಕಟ್ಟಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ, ರುಚಿಯಾದಂತ, ರುಚಿಯಾದಂತಹ, ಸವಿಯಾದ, ಸವಿಯಾದಂತ, ಸವಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ


Translation in other languages :

Extremely pleasing to the sense of taste.

delectable, delicious, luscious, pleasant-tasting, scrumptious, toothsome, yummy

Meaning : ಆಹಾರ ಪದಾರ್ಥ ರುಚಿಯಾಗಿರುವ ಅಥವಾ ನಾಲಿಗೆಗೆ ಹಿತವಾಗಿರುವ

Example : ನನ್ನ ಅಮ್ಮ ಸವಿಯಾದ ಆಡುಗೆ ಮಾಡುತ್ತಾರೆ.

Synonyms : ಸವಿಯಾದ, ಸ್ವಾದಯುಕ್ತ, ಸ್ವಾಧಿಷ್ಠ, ಸ್ವಾಧಿಷ್ಠವಾದ


Translation in other languages :

जिसमें स्वाद हो या जो स्वाद से भरा हुआ हो।

कुछ रासायनिक तत्व स्वादयुक्त एवं कुछ स्वादहीन होते हैं।
स्वादपूर्ण, स्वादयुक्त

Having or showing or conforming to good taste.

tasteful