Copy page URL Share on Twitter Share on WhatsApp Share on Facebook
Get it on Google Play
Meaning of word ರುಚಿಕರವಾದಂತಹ from ಕನ್ನಡ dictionary with examples, synonyms and antonyms.

ರುಚಿಕರವಾದಂತಹ   ಗುಣವಾಚಕ

Meaning : ಮನಸ್ಸಿಗೆ ಇಷ್ಟವಾಗುಂತಹ

Example : ಶ್ಯಾಮನು ತನಗೆ ಪ್ರಿಯವಾದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾನೆ.

Synonyms : ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ, ಮಧುರವಾದ, ಮಧುರವಾದಂತ, ಮಧುರವಾದಂತಹ, ರುಚಿಕರವಾದ, ರುಚಿಕರವಾದಂತ


Translation in other languages :

मन को अच्छा लगने वाला।

परदेशी कुछ मीठी यादें छोड़ गया।
मधुर, मीठा, रुचिर, सरस

Pleasing to the senses.

The sweet song of the lark.
The sweet face of a child.
sweet

Meaning : ಹೆಚ್ಚು ಪ್ರಮಾಣದಲ್ಲಿ ಜಿಡ್ಡು, ಎಣ್ಣೆ, ಬೆಣ್ಣೆ, ಮೊಟ್ಟೆ, ಸಕ್ಕರೆ ಮೊದಲಾದಂತಹ ಪೋಷಕಾಂಶಗಳು ಅಧಿಕವಾಗಿರುವಂತಹ

Example : ಈ ಹೋಟೆಲ್ ನಲ್ಲಿ ಪುಷ್ಟಿಕರವಾದ ಖಾದ್ಯ ಪದಾರ್ಥಗಳು ದೊರೆಯುತ್ತವೆ.

Synonyms : ಪುಷ್ಟಿಕರ, ಪುಷ್ಟಿಕರವಾದ, ಪುಷ್ಟಿಕರವಾದಂತ, ಪುಷ್ಟಿಕರವಾದಂತಹ, ರುಚಿಕರ, ರುಚಿಕರವಾದ, ರುಚಿಕರವಾದಂತ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟಕರವಾದ, ಸ್ವಾದಿಷ್ಟಕರವಾದಂತ, ಸ್ವಾದಿಷ್ಟಕರವಾದಂತಹ, ಸ್ವಾದಿಷ್ಟವಾದ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ


Translation in other languages :

* जिसमें वसा, अंडे या शक्कर की अधिकता हो।

इस होटल में गरिष्ठ खाद्य मिलता है।
गरिष्ठ, रिच

Containing plenty of fat, or eggs, or sugar.

Rich desserts.
They kept gorging on rich foods.
rich

Meaning : ಯಾವುದೇ ಪದಾರ್ಥದ ರುಚಿ ಉತ್ತಮವಾಗಿರುವುದು

Example : ನಮ್ಮ ಅಮ್ಮ ತುಂಬಾ ರುಚಿಕಟ್ಟಾದ ಅಡುಗೆಯನ್ನು ಮಾಡುತ್ತಾರೆ.

Synonyms : ರುಚಿಕಟ್ಟಾದ, ರುಚಿಕಟ್ಟಾದಂತ, ರುಚಿಕಟ್ಟಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸವಿಯಾದ, ಸವಿಯಾದಂತ, ಸವಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ


Translation in other languages :

Extremely pleasing to the sense of taste.

delectable, delicious, luscious, pleasant-tasting, scrumptious, toothsome, yummy