Copy page URL Share on Twitter Share on WhatsApp Share on Facebook
Get it on Google Play
Meaning of word ರೀತಿ from ಕನ್ನಡ dictionary with examples, synonyms and antonyms.

ರೀತಿ   ನಾಮಪದ

Meaning : ಉಡುಪು, ವಸ್ತು ಇತ್ಯಾದಿ ಕಾಲಕ್ಕೆ ಸಮನಾಗಿ ಬದಲಾಯಿಸುವುದು

Example : ಪಟ್ಟಣದ ಜನರಲ್ಲಿ ಪಾಶ್ಚಾತ್ಯ ಮಾದರಿಯ ಜೀವನ ಶೈಲಿ ಚಾಲ್ತಿಯಲ್ಲಿದೆ.

Synonyms : ಚಾಲ್ತಿ, ಮಾದರಿ, ರೂಢಿ, ವಾಡಿಕೆ, ಶೈಲಿ


Translation in other languages :

वह अवस्था जिसमें कोई वस्तु या बात बराबर व्यवहार में आती या चलती रहती है।

आजकल शहरों में पश्चिमी कपड़ों का प्रचलन बढ़ रहा है।
अनवानता, अनुसार, चलन, प्रचलन, प्रचार, फ़ैशन, फैशन

The popular taste at a given time.

Leather is the latest vogue.
He followed current trends.
The 1920s had a style of their own.
style, trend, vogue

Meaning : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

Example : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

Synonyms : ಉಪಾಯ, ಬಗೆ, ಮಾರ್ಗ, ಸಾಧನ


Translation in other languages :

Meaning : (ಜೀವವಿಜ್ಞಾನ) ಯಾವುದಾದರು ಜಾತಿಯಲ್ಲಿ ಜೀವಿಗಳ ಒಂದು ವರ್ಗ ಅದು ಸಮಾನವಾದ ವರ್ಗದ ರೂಢಿ ಅಥವಾ ಪದ್ಧತಿಯ ರೂಪದಲ್ಲಿ ಬೇರೆ ಅಥವಾ ಭಿನ್ನವಾಗಿರುತ್ತದೆ

Example : ಸೂಕ್ಷ್ಮಜೀವಿಗಳ ಒಂದು ಹೊಸ ಪ್ರಕಾರವನ್ನು ಪತ್ತೆ ಹಚ್ಚಲಾಗಿದೆ.

Synonyms : ಪ್ರಕಾರ, ಬಗೆ, ಭೇದ


Translation in other languages :

जीवविज्ञान में किसी जाति में जीवों का एक वर्ग जो समान वर्ग से मामूली रूप में अलग या भिन्न होता है।

सूक्ष्मजीवों के एक नए प्रकार का पता चला है।
प्रकार, फार्म, फॉर्म, स्ट्रेन

Meaning : ಕೆಲಸ ಮಾಡುವ ವಿಧಾನ

Example : ನಿನ್ನ ಕಾರ್ಯಶೈಲಿ ಯಾರಲ್ಲಾದರೂ ಮೆಚ್ಚುಗೆ ಮೂಡಿಸುತ್ತದೆ.

Synonyms : ಕಾರ್ಯಶೈಲಿ


Translation in other languages :

काम आदि करने की बँधी हुई शैली।

अगर तुम इस ढंग से काम करोगे तो आगे जाकर बहुत ही पछताओगे।
अंदाज, अंदाज़, अदा, करीना, क़ायदा, कायदा, कार्य विधि, कार्य शैली, कार्यशैली, ढंग, ढब, ढर्रा, तरीक़ा, तरीका, तर्ज, तौर, पद्धति, रविश, रीत, रीति, वतीरा, विधा, विधि, शैली

A way of doing something, especially a systematic way. Implies an orderly logical arrangement (usually in steps).

method

Meaning : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ

Example : ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.

Synonyms : ಆಕಾರ, ಆಕೃತಿ, ಮೂರ್ತಿ, ರಚನೆ, ರೂಪ, ಸ್ವರೂಪ


Translation in other languages :

किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।

द्रव की कोई निश्चित आकृति नहीं होती।
अनुहरिया, अनुहार, आकार, आकार प्रकार, आकार-प्रकार, आकृति, ढाँचा, ढांचा, प्रतिभास, बनावट, मूर्ति, मूर्त्ति, रंग रूप, रंग-रूप, रंगरूप, रूप, रूप रंग, रूप रचना, रूप-रंग, रूप-रचना, रूपरंग, शकल, शक्ल, संरचना, साइज, साइज़, स्वरूप

The visual appearance of something or someone.

The delicate cast of his features.
cast, form, shape

Meaning : ವಾಕ್ಯ ರಚನೆಯ ವಿಶಿಷ್ಟ ಪ್ರಕಾರ ಅದು ಲೇಖಕರ ಭಾಷಾ ಸಂಬಂಧದ ವಿಶೇಷತೆಯ ಸೂಚಕವಾಗಿರುತ್ತದೆ

Example : ಸೂರದಾಸರ ಭಾಷಾ ಶೈಲಿಯು ಅದ್ಭುತವಾಗಿತ್ತು.

Synonyms : ಪದ್ದತಿ, ಬರೆಯುವ ಪದ್ಧತಿ, ಭಾಷಾ ಶೈಲಿ, ಶೈಲಿ


Translation in other languages :

वाक्य रचना का वह विशिष्ट प्रकार जो लेखक की भाषा संबंधी निजी विशेषताओं का सूचक होता है।

सूरदास की भाषा शैली निराली है।
भाषा शैली, शैली

A style of expressing yourself in writing.

genre, literary genre, writing style