Meaning : ಅವಕಾಶ ಅಥವಾ ಸೇವೆಯಿಂದ ಬಿಡುಗಡೆಯನ್ನು ಹೊಂದಿದಂತಹ
Example :
ಈ ಸಂಸ್ಥೆಯಲ್ಲಿ ನಿವೃತ್ತಿಗೊಂಡ ವ್ಯಕ್ತಿಯೊಬ್ಬರು ಕೆಲಸಕ್ಕೆ ಬೇಕಾಗಿದ್ದಾರೆ.
Synonyms : ನಿವೃತ್ತಿಗೊಂಡ, ನಿವೃತ್ತಿಗೊಂಡಂತ, ನಿವೃತ್ತಿಗೊಂಡಂತಹ, ಸೇವಾನಿವೃತ್ತಿ ಹೊಂದಿದ, ಸೇವಾನಿವೃತ್ತಿ ಹೊಂದಿದಂತ, ಸೇವಾನಿವೃತ್ತಿ ಹೊಂದಿದಂತಹ, ಸೇವಾನಿವೃತ್ತಿ-ಹೊಂದಿದಂತ, ಸೇವಾನಿವೃತ್ತಿ-ಹೊಂದಿದಂತಹ
Translation in other languages :
जिसने अवकाशग्रहण कर लिया हो।
इस निजी संस्था में एक सेवानिवृत्त व्यक्ति भी काम कर सकता है।No longer active in your work or profession.
retired