Copy page URL Share on Twitter Share on WhatsApp Share on Facebook
Get it on Google Play
Meaning of word ರಿಕ್ಷಾ from ಕನ್ನಡ dictionary with examples, synonyms and antonyms.

ರಿಕ್ಷಾ   ನಾಮಪದ

Meaning : ಮೂರು ಚಕ್ರಗಳ ಒಂದು ಚಿಕ್ಕದಾದ ಸವಾರಿ ಮಾಡುವ ಗಾಡಿ ಅದನ್ನು ಸೈಕಲ್ ನ ತರಹ ಪೆಟಲ್ ಮಾಡಿಕೊಂಡು ಓಡಿಸುತ್ತಾನೆ

Example : ವೃದ್ಧ ರಿಕ್ಷಾ ಚಾಲಕನು ರಿಕ್ಷಾವನ್ನು ಓಡಿಸುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದಾನೆ.


Translation in other languages :

तीन पहियों की एक छोटी सवारी गाड़ी जिसे आदमी साइकिल की तरह पैडल मारकर चलाता है।

वृद्ध रिक्शा चालक रिक्शा चलाते समय हाँफ रहा था।
रिक्शा

Meaning : ಎರಡು ಗಾಲಿಗಳಿರುವ ಸವಾರಿ ಮಾಡುವಂತಹ ಗಾಡಿ ಇದನ್ನು ವ್ಯಕ್ತಿಯು ಎಳೆದು ಕೊಂಡು ಹೋಗುತ್ತಾನೆ

Example : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಕಲ್ಕತ್ತಾದ ರಸ್ತೆಗಳಲ್ಲಿ ಕೆಲವು ಜನರು ರಿಕ್ಷಾವನ್ನು ಎಳೆಯುತ್ತಿರುವುದನ್ನು ನೋಡಬಹುದು.


Translation in other languages :

दो पहियों की सवारी गाड़ी जिसे एक आदमी पैदल ही खींचता है।

आज के वैज्ञनिक युग में भी कोलकता की सड़कों पर कुछ लोगों को रिक्शा खींचते हुए देखा जा सकता है।
नरयान, रिक्शा, हाथ रिक्शा, हाथ-रिक्शा

A small two-wheeled cart for one passenger. Pulled by one person.

jinrikisha, ricksha, rickshaw

Meaning : ಮೂರು ಚಕ್ರಗಳುಳ್ಳಂತಹ ಒಂದು ಯಂತ್ರಚಾಲಿತ ಸವಾರಿಮಾಡುವ ಗಾಡಿ

Example : ಮುಂಬೈ ನಗರದಲ್ಲಿ ರಸ್ತೆ-ರಸ್ತೆಗೂ ಆಟೋ-ರಿಕ್ಷಾಗಳು ಅಧಿಕವಾಗಿವೆ.

Synonyms : ಆಟೋ ರಿಕ್ಷಾ, ಆಟೋ-ರಿಕ್ಷಾ


Translation in other languages :

तीन पहियों की एक यंत्रचालित सवारी गाड़ी।

आई आई टी पवई से अंधेरी जाने के लिए हमने एक रिक्शा लिया।
मुम्बई की अधिकांश सड़कों पर रिक्शे ही रिक्शे नजर आते हैं।
आटो, आटो रिक्शा, ऑटो, ऑटो रिक्शा, ऑटो-रिक्शा, रिक्शा

A conveyance that transports people or objects.

vehicle