Copy page URL Share on Twitter Share on WhatsApp Share on Facebook
Get it on Google Play
Meaning of word ರಾಸಾಯನಿಕ from ಕನ್ನಡ dictionary with examples, synonyms and antonyms.

ರಾಸಾಯನಿಕ   ನಾಮಪದ

Meaning : ರಾಸಾಯನಕ್ಕೆ ಸಂಬಂಧಿಸಿದ ದ್ರವ

Example : ಪ್ರಯೋಗಶಾಲೆಯಲ್ಲಿ ರಾಸಾಯನದ ಪ್ರಯೋಗವನ್ನು ಅಭ್ಯಾಸ ಮಾಡಲು ಉಪಯೋಗಿಸುತ್ತಾರೆ.

Synonyms : ರಾಸಾಯನ, ರಾಸಾಯನ ದ್ರವ, ರಾಸಾಯನಿಕ ದ್ರವ


Translation in other languages :

रसायन से संबंधित द्रव्य।

प्रयोगशाला में रसायनों का प्रयोग सावधानी से करना चाहिए।
रसायन, रासायनिक द्रव्य

Meaning : ಒಂದು ಪ್ರಕ್ರಿಯೆಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೂಲವಸ್ತುಗಳ ಮಿಶ್ರಣವನ್ನು ಪರಸ್ಪರ ಸೇರಿಸಿ ಹೊಸ ಪದಾರ್ಥವನ್ನು ತಯಾರಿಸುವುದು

Example : ರಾಸಾಯನಿಕ ಕ್ರಿಯೆಯಿಂದ ಹಲವಾರು ಪ್ರಕಾರದ ಗೊಬ್ಬರವನ್ನು ಮಾಡುವರು


Translation in other languages :

वह प्रक्रिया जिसमें एक या एक से अधिक तत्व या यौगिक आपस में क्रिया कर नया पदार्थ बनाते हैं।

अम्ल और क्षार की अभिक्रिया से लवण और पानी बनते हैं।
अभिक्रिया, रासायनिक अभिक्रिया

(chemistry) a process in which one or more substances are changed into others.

There was a chemical reaction of the lime with the ground water.
chemical reaction, reaction

ರಾಸಾಯನಿಕ   ಗುಣವಾಚಕ

Meaning : ರಾಸಾಯನಿಕ ವಿಜ್ಞಾನದಕ್ಕೆ ಸಂಬಂಧಿಸಿದ ಅಥವಾ ಅದರಲ್ಲಿ ಬಳಸುವಂತಹದು

Example : ಶರೀರದಲ್ಲಿ ನಾವು ಊಟ ಮಾಡಿದ ಆಹಾರವು ಜೀರ್ಣವಾಗುವುದು ಒಂದು ರಾಸಾಯನಿಕ ಕ್ರಿಯೆ.


Translation in other languages :

रसायन शास्त्र से संबंध रखनेवाला या रसायन का।

शरीर में भोजन का पाचन एक रासायनिक प्रक्रिया है।
रसायनिक, रासायनिक

Relating to or used in chemistry.

Chemical engineer.
Chemical balance.
chemic, chemical