Copy page URL Share on Twitter Share on WhatsApp Share on Facebook
Get it on Google Play
Meaning of word ರಾಸ from ಕನ್ನಡ dictionary with examples, synonyms and antonyms.

ರಾಸ   ನಾಮಪದ

Meaning : ಶ್ರೀ ಕೃಷ್ಣನ ರಾಸಲೀಲೆಯ ಅಭಿನಯ

Example : ಇಂದಿಗೂ ಕೂಡ ವೃಂದಾವನದ ಸುತ್ತಲಿನ ಜನರು ರಾಸಲೀಲೆಯನ್ನು ಆಡುತ್ತಾರೆ.

Synonyms : ರಾಸ ಲೀಲೆ, ರಾಸಲೀಲೆ


Translation in other languages :

श्री कृष्ण की रासलीला का अभिनय।

आज भी ब्रज के लोग रासलीला करते हैं।
रास, रास लीला, रासलीला

Meaning : ಶ್ರೀ ಕೃಷ್ಣನ ವೃಂದಾವನದ ಸುತ್ತಲಿನ ಗೋಪಿಯಾ ಸ್ತ್ರೀಯರ ಜೊತೆಯಲ್ಲಿ ಮಂಡಲದ ಒಳಗೆ ಮಾಡುವಂತಹ ನೃತ್ಯ

Example : ರಾಸ ಲೀಲೆಯನ್ನು ನೋಡಿ ವೃಂದಾವನದ ಸುತ್ತಲಿನ ಜನರು ಸಂತೋಷ ಪಡುತ್ತಿದ್ದರು.

Synonyms : ರಾಸ ಲೀಲೆ, ರಾಸಲೀಲೆ


Translation in other languages :

श्री कृष्ण का ब्रज की गोपियों के साथ घेरे में किया जाने वाला नृत्य।

रास देखकर सभी ब्रजवासी प्रसन्न हो रहे थे।
रास, रास लीला, रासलीला

Meaning : ಕಾರ್ತಿಕ ಮಾಸದಲ್ಲಿ ವೃಂದಾವನದಲ್ಲಿ ನೃತ್ಯವನ್ನು ಮಾಡಿ ಮಾಡುವಂತಹ ಕೃಷ್ಣನ ಉತ್ಸವ

Example : ಈ ಜನರು ಸಂತೋಷದಿಂದ ರಾಸದಲ್ಲಿ ಭಾಗಿಗಳಾಗುತ್ತಿದ್ದಾರೆ.


Translation in other languages :

कार्तिक के महीने में घेरे में नृत्य करके मनाया जानेवाला कृष्ण उत्सव।

सभी लोग खुशी-खुशी रास में भाग ले रहे हैं।
रास