Meaning : ರಾಜ ದಶರಥನ ಮಗನನ್ನು ಭಗವಂತನ ಅವತಾರವೆಂದೇ ನಂಬುವರು
Example :
ಪ್ರತಿಯೊಬ್ಬ ಹಿಂದು ವ್ಯಕ್ತಿಯು ಶ್ರೀ ರಾಮನನ್ನು ಪೂಜೆ ಮಾಡುವರು
Synonyms : ಕೋಸಲಾಧೀಶ, ಕೌಸಲ್ಯ ಸುತ, ಜಾನಕಿ ಜೀವನ, ಜಾನಕಿ ನಾಥ, ಜಾನಕಿ ವಲ್ಲಭ, ಜಾನಕಿಯ ರಮಣ, ಮನೋರಾಮೆ, ರಘುನಂದನ, ರಘುನಾಯಕ, ರಘುನಾಶ, ರಘುಪತಿ, ರಘುರಾಜ, ರಘುರಾಯ, ರಘುವಂಶತಿಲಕ, ರಘುವರ, ರಘುವೀರ, ರಾಘವ, ರಾಘವೇಂದ್ರ, ರಾಮ, ರಾಮದೇವರು, ಶ್ರೀ ರಾಮ, ಶ್ರೀರಾಮ, ಶ್ರೀರಾಮಚಂದ್ರ, ಸಾರಂಗಪಾಣಿ
Translation in other languages :
राजा दशरथ के पुत्र जो भगवान विष्णु के अवतार माने जाते हैं।
हिंदू श्री राम की पूजा करते हैं।