Copy page URL Share on Twitter Share on WhatsApp Share on Facebook
Get it on Google Play
Meaning of word ರಾಣಿ from ಕನ್ನಡ dictionary with examples, synonyms and antonyms.

ರಾಣಿ   ನಾಮಪದ

Meaning : ರಾಜನ ಹೆಂಡತಿ

Example : ಕೆಲವು ರಾಣಿಯರು ರಾಜ್ಯ-ಕಾರ್ಯದಲ್ಲಿ ರಾಜನಿಗೆ ಸಹಾಯ ಮಾಡುತ್ತಿದ್ದರು.

Synonyms : ರಾಜರಾಜೇಶ್ವರಿ, ಸಾಮ್ರಾಜ್ಞಿ, ಸಾಮ್ರಾಟನ ಹೆಂಡತಿ


Translation in other languages :

सम्राट की पत्नी।

कुछ सम्राज्ञियाँ राज-काज चलाने में सम्राट की मदद करती थीं।
राजराजेश्वरी, सम्राज्ञी, सम्राट पत्नी

A woman emperor or the wife of an emperor.

empress

Meaning : ಇಸ್ಟೀಟಿನ ಎಲೆಗಳಲ್ಲಿ ರಾಣಿಯ ಚಿತ್ರವಿರುವ ಎಲೆ

Example : ಗೌತಮನ ಹತ್ತಿರ ರಾಣಿಯ ಎಲೆಯನ್ನು ಇಟ್ಟುಕೊಂಡಿದ್ದಾನೆ.


Translation in other languages :

ताश के पत्तों में रानी के चित्र वाला पत्ता।

गौतम ने पान की बेगम को रंग की दुक्की से काटा।
बेगम, बेग़म, मेम, रानी

One of four face cards in a deck bearing a picture of a queen.

queen

Meaning : ಯಾವುದೋ ಒಂದಕ್ಕೆ ಸ್ತ್ರೀಯರ ರೂಪದಲ್ಲಿ ಸಹಕಾರ ನೀಡುವುದು ಅಥವಾ ಅದರ ವರ್ಗವನ್ನು ಎಲ್ಲಾದಕ್ಕಿಂತ ಒಳ್ಳೆಯ ಮತ್ತು ಮಹತ್ವಪೂರ್ಣವೆಂದು ನಂಬುತ್ತಾರೆ

Example : ಡಾರ್ಜಲಿಂಗ್ ಮತ್ತು ಜಲ್ ಪಾಯಿಗುಡಿಯ ನಡುವೆ ಹೋಗುವ ಟಾಯ್ ರೈಲನ್ನು ಬೆಟ್ಟದ ರಾಣಿಯೆಂದು ಹೇಳುವರು.

Synonyms : ಮಾಲ್ಲಿಕ


Translation in other languages :

वह जिसे स्त्री के रूप में साकार किया गया हो तथा जिसे उसके वर्ग का सबसे अच्छा और सबसे महत्वपूर्ण माना गया हो।

दार्जीलिंग और जलपाईगुड़ी के बीच चलने वाली टॉय ट्रेन पहाड़ों की रानी है।
मल्लिका, रानी

Something personified as a woman who is considered the best or most important of her kind.

Paris is the queen of cities.
The queen of ocean liners.
queen

Meaning : ಯಾವುದೋ ಸಾಮ್ರಾಜ್ಯದ ಅಧೀಶ್ವರಿ ಅಥವಾ ಶಾಸಕಿ

Example : ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದಂತಹ ಮಹಾರಾಣಿಚಕ್ರವರ್ತಿನಿಯರ ಉಲ್ಲೇಖ ದೊರೆಯುತ್ತದೆ.

Synonyms : ಅರಸಿ, ಚಕ್ರವರ್ತಿನಿ, ಪಟ್ಟಮಹಿಷಿ, ಮಹಾನಾಯಕಿ, ಮಹಾರಾಣಿ, ಸಾಮ್ರಾಜ್ಞಿ


Translation in other languages :

किसी साम्राज्य की अधीश्वरी या शासिका।

भारतीय इतिहास में कई प्रसिद्ध सम्राज्ञियों का उल्लेख मिलता है।
सम्राज्ञी

A woman emperor or the wife of an emperor.

empress

Meaning : ಯಾವುದೋ ದೇಶ ಅಥವಾ ಕ್ಷೇತ್ರದ ಮುಖ್ಯ ಶಾಸಕಿ ಅಥವಾ ಒಡತಿ

Example : ರಾಣಿ ಚೆನ್ನಮ್ಮ ಕಿತ್ತೂರಿನ ಮಹಾರಾಣಿಸಾಮ್ರಾಜ್ಞಿಯಾಗಿ ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರಮರಣವನ್ನು ಪಡೆದಳು.

Synonyms : ಮಹಾರಾಣಿ, ರಾಜನ ಹೆಂಡತಿ, ಸಾಮ್ರಾಜ್ಞಿ


Translation in other languages :

किसी देश या क्षेत्र आदि की मुख्य शासिका या स्वामिनी।

रज़िया सुल्तान,लक्ष्मी बाई आदि कई रानियों ने अपने पराक्रम के बल पर दुश्मनों के दाँत खट्टे कर दिए।
रागी, राज्ञी, रानी

A female sovereign ruler.

female monarch, queen, queen regnant

Meaning : ರಾಜನ ಹೆಂಡತಿ

Example : ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು

Synonyms : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ಹೆಂಡತಿ


Translation in other languages :

राजा की पत्नी।

राजा दशरथ की तीन रानियाँ थीं।
शाहजहाँ ने अपनी रानी मुमताज महल की याद में ताजमहल का निर्माण करवाया था।
नृप वल्लभा, बेगम, बेग़म, मलिका, मल्लिका, महिषी, राजपत्नी, रानी, शुद्धांता, शुद्धान्ता

(the feminine of raja) a Hindu princess or the wife of a raja.

ranee, rani

Meaning : ಶಾಸನವನ್ನು ರೂಪಿಸುವ ಅಧಿಕಾರವಿರುವ ಮಹಿಳೆ

Example : ರಾಣಿ ಲಕ್ಷ್ಮೀಭಾಯಿಯು ಒಬ್ಬ ಕುಶಲ ಶಾಸಕಿಯಾಗಿದ್ದಳು.

Synonyms : ಶಾಸಕಿ


Translation in other languages :

वह जो शासन करती हो।

रानी लक्ष्मी बाई एक कुशल शासिका थीं।
शासिका

A woman emperor or the wife of an emperor.

empress

Meaning : ನಾಣ್ಯದಲ್ಲಿ ಅದರ ಬೆಲೆಯನ್ನು ಅಂಕಿ-ಅಂಶದ ಬರೆದಿರುತ್ತಾರೆ

Example : ಅಪ್ಪಣೆಯಾಗಲಿ ರಾಣಿ

Synonyms : ಟೇಲ್


Translation in other languages :

सिक्के का वह पहलू जिसमें उसकी क़ीमत अंक में होती है।

चित या पट बोलिए।
टेल, पट, पट्ट