Subscribe
URL of the page has been copied to clipboard.
Meaning : ತೆರಿಗೆ, ಶುಲ್ಕ, ಮುಂತಾದ ರೂಪದಲ್ಲಿ ಬಂದ ಹಣ ರಾಜ್ಯ ಅಥವಾ ಸರ್ಕಾರಕ್ಕೆ ಆಗುವ ಆದಾಯ
Example : ಕೆಲವು ರಾಜರು ರಾಜಧನದಿಂದ ಪ್ರಜೆಗಳ ಹಿತ ಕಾಯಲು ಕೆಲಸ ಮಾಡುತ್ತಿದ್ದರು
Synonyms : ಆದಾಯ, ಆಯ, ರಾಜ ಕರ, ರಾಜಧನ, ರಾಜ್ಯಾದಾಯ, ವರಮಾನ, ಹುಟ್ಟುವಳಿ
Translation in other languages :हिन्दी English
कर, शुल्क आदि के रूप में राजा या सरकार को होने वाली आय।
Government income due to taxation.
Install App