Meaning : ರಾಕ್ಷಸ ಕುಲದಲ್ಲಿ ಹುಟ್ಟಿರುವ ಕನ್ಯೆ
Example :
ಬಾಲ ಕೃಷ್ಣನು ಪೂತನಿ ಎಂಬ ಹೆಸರಿನ ರಾಕ್ಷಸಿಯನ್ನು ಕೊಂದನು.
Synonyms : ಕ್ರೂರಹೆಂಗಸು, ದೃತ್ಯಕುಲದಲ್ಲಿ ಹುಟ್ಟಿದಳು
Translation in other languages :
Meaning : ಕ್ರೂರ ಮತ್ತು ಶೂರ ಸ್ತ್ರೀ
Example :
ಕ್ರೂರಹೆಂಗಸಾಗುವುದು ತುಂಬಾ ಸುಲಭ ಆದರೆ ಸಾಧ್ವಿಯಾಗುವುದು ತುಂಬಾ ಕಠಿಣ.
Synonyms : ಕರ್ಕಶಸ್ತ್ರೀ, ಕ್ರೂರಹೆಂಗಸು, ಪಿಶಾಚಿನಿ
Translation in other languages :