Meaning : ಎಂಟು ಪ್ರಕಾರದ ವಿವಾಹಗಳಲ್ಲಿ ಒಂದು, ಅದರಲ್ಲಿ ವರ ಕನ್ಯೆಯ ತಂದೆ-ತಾಯಿಗೆ ಕನ್ಯೆಗೆ ಬದಲಾಗಿ ದ್ರವ್ಯವನ್ನು ಅಥವಾ ಹಣವನ್ನು ನೀಡುತ್ತಾರೆ
Example :
ಪ್ರಾಚೀನ ಕಾಲದಲ್ಲಿ ಅಸುರ ವಿವಾಹ ಪ್ರಚಲಿತದಲ್ಲಿತ್ತು.
Synonyms : ಅಸುರ ವಿವಾಹ, ಅಸುರ-ವಿವಾಹ, ರಾಕ್ಷಸ-ವಿವಾಹ
Translation in other languages :
आठ प्रकार के विवाहों में से एक, जिसमें वर कन्या के माता-पिता को कन्या के बदले द्रव्य देता है।
पौराणिक काल में आसुर विवाह का प्रचलन था।Meaning : ಹಿಂದಿನ ಕಾಲದ ಮದುವೆಯಲ್ಲಿ ಯುದ್ಧ ಮಾಡಿ ಕನ್ಯೆಯನ್ನು ಕದ್ದುಕೊಂಡು ಹೋಗಿ ಮತ್ತು ಅವಳನ್ನು ತನ್ನ ಪತ್ನಿಯಾಗಿ ಮಾಡಿಕೊಳ್ಳುತ್ತಿದ್ದರು
Example :
ಆಧುನಿಕ ಯುಗದಲ್ಲಿ ರಾಕ್ಷಸರ ವಿವಾಹ ಪದ್ದತಿ ನಿಂತು ಹೋಗಿದೆ.
Synonyms : ಪೈಶಾಚ ವಿವಾಹ, ಪೈಶಾಚವಿವಾಹ
Translation in other languages :
विवाह का एक प्रकार जिसमें युद्ध करके कन्या छीन लाते थे और उसे अपनी पत्नी बना लेते थे।
आधुनिक समाज में राक्षस विवाह की प्रथा समाप्त हो गयी है।