Meaning : ಆ ಉಪಾಯದಿಂದ ಯಾವುದಾದರು ಕೆಲಸ ತ್ವರಿತವಾಗಿ ಆಗುವಂತಹದ್ದು ಅಥವಾ ಯಾವುದಾದರು ಕೆಲಸವನ್ನು ಮಾಡುವುದರ ವಿಶೇಷವಾದ ಪದ್ಧತಿ ಅಥವಾ ವಿಧಿ
Example :
ಕೆಲವು ರಹಸ್ಯ ಪದ್ಧತಿಗಳನ್ನು ಹೇಳಿದ ನಂತರ ಈ ಕೆಲಸ ಬೇಗ ಆಯಿತು.
Synonyms : ಮೂಲಮಂತ್ರ, ವಿಶೇಷವಾದ ಉಪಾಯ, ವಿಶೇಷವಾದ ಪದ್ಧತಿ, ವಿಶೇಷವಾದ ವಿಧಿ
Translation in other languages :
वह उपाय जिसमें कोई काम तुरंत हो जाए या कोई काम करने का विशेष ढंग या तरीका।
कोई गुर बताइए जिससे यह काम जल्दी हो जाए।