Meaning : ಕೆಲವು ವಿಶೇಷ ರಸ್ತೆಗಳನ್ನು ಉಪಯೋಗಿಸಲು ತೆರಬೇಕಾದ ಕರ
Example :
ರಸ್ತೆಸುಂಕವನ್ನು ಕೊಟ್ಟ ಬಳಿಕವೇ ನೀವು ಈ ಹಾದಿಯನ್ನು ಬಳಸಬಹುದು.
Synonyms : ರಸ್ತೆಶುಲ್ಕ
Translation in other languages :
A fee levied for the use of roads or bridges (used for maintenance).
toll