Copy page URL Share on Twitter Share on WhatsApp Share on Facebook
Get it on Google Play
Meaning of word ರಸ್ತೆಕಟ್ಟುವಿಕೆ from ಕನ್ನಡ dictionary with examples, synonyms and antonyms.

Meaning : ಶತ್ರುಗಳು, ಅಪರಾಧಿಗಳನ್ನು ತಡೆಯು ಅಥವಾ ಹಿಡಿಯುವುದಕ್ಕಾಗಿ ಯಾವುದಾದರು ಹಾದಿಯ ಹೋಗಿ-ಬರುವ ಮಾರ್ಗವನ್ನು ನಿಷೇಧಿಸುವ ಕ್ರಿಯೆ

Example : ಭಾರತ ಮತ್ತು ಪಾಕಿಸ್ತಾನದ ಗಡಿಪ್ರದೇಶದಲ್ಲಿ ಉಗ್ರವಾದಿಗಳ ದಾಳಿಯನ್ನು ತಡೆಗಟ್ಟುವುದಕ್ಕೆ ದಾರಿ ಕಟ್ಟುವಿಕೆಯನ್ನು ಮಾಡಲಾಗಿದೆ.

Synonyms : ದಾರಿ ಕಟ್ಟುವಿಕೆ


Translation in other languages :

शत्रु,अपराधी आदि को घेरने या पकड़ने के लिए किसी स्थान के आने-जाने के मार्ग को रोकने की क्रिया।

भारत और पाकिस्तान की सीमा पर आतंकवादियों की घुसपैठ को रोकने के लिए नाकाबंदी की गई है।
इनहिसार, इन्हिसार, घेराबंदी, नाकाबंदी, नाकेबंदी

Prevents access or progress.

blockade