Subscribe
URL of the page has been copied to clipboard.
Meaning : ತೇವವಿರುವ ವಸ್ತುಗಳನ್ನು ಹಿಂಡಿ ಅದರ ದ್ರವಪದಾರ್ಥವನ್ನು ಹೊರಗೆ ತೆಗೆಯುವುದು
Example : ಅವನು ನಿಂಬೆ ಹಣ್ಣಿನ ರಸವನ್ನು ತೆಗೆಯುತ್ತಿದ್ದಾನೆ.
Synonyms : ರಸ ತೆಗೆ, ಸಾರ ತೆಗೆ
Translation in other languages :हिन्दी English
गीली वस्तु को दबाकर उसका तरल पदार्थ बाहर निकालना।
Twist, squeeze, or compress in order to extract liquid.
Meaning : ರಸ ತೆಗೆಯುವ ಕೆಲಸವನ್ನು ಮಾಡುವ ಪ್ರಕ್ರಿಯೆ
Example : ಅವನು ಯಂತ್ರದಂದ ಕಬ್ಬಿನ ರಸವನ್ನು ತೆಗೆಯುತ್ತಿದ್ದಾನೆ
Synonyms : ರಸ ತೆಗೆ
Translation in other languages :हिन्दी
पेरने का काम कराना।
Meaning : ರಸೆ ತೆಗೆಯುವ ಕೆಲಸ ಮಾಡುವ ಪ್ರಕ್ರಿಯೆ
Example : ಯಂತ್ರದಿಂದ ಕಬ್ಬಿನ ರಸ ತೆಗೆಯುತ್ತಿದ್ದಾರೆ.
पेरने का काम होना।
Install App