Meaning : ಕಾವ್ಯದಲ್ಲಿ ಬರುವ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತವೆಂಬ ಒಂಬತ್ತು ಬಗೆಯ ರಸಗಳು
Example :
ರಸಗಳು ಒಂಬತ್ತು ಎಂದು ಹೇಳಲಾಗುತ್ತದೆ.
Translation in other languages :
साहित्य में कथानकों, काव्यों, नाटकों आदि में रहने वाला वह तत्व जो अनुराग, करुणा, क्रोध, रति आदि मनोभावों को जागृत, प्रबल तथा सक्रिय करता है।
रस की संख्या नौ मानी गई है।Meaning : ಯಾವುದಾದರೂ ಹಣ್ಣು, ಎಲೆ, ಹೂವು ಇತ್ಯಾದಿಗಳನ್ನು ಹಿಂಡಿದಾಗ ಬರುವ ಸಾರ
Example :
ಬೇವಿನ ಎಲೆಗಳ ರಸ ಕುಡಿಯುವುದರಿಂದ ಅನೇಕ ರೋಗಗಳು ವಾಸಿಯಾಗುತ್ತದೆ.
Translation in other languages :
Meaning : ಯಾವುದೇ ಪದಾರ್ಥದವನ್ನು ಅರೆದಾಗ ರಸ ಹೊರಗೆ ಬರುವುದು
Example :
ಪುದೀನದ ರಸ ಹೊಟ್ಟೆಗೆ ತುಂಬಾ ಒಳ್ಳೆಯದು.
Translation in other languages :
Any substance possessing to a high degree the predominant properties of a plant or drug or other natural product from which it is extracted.
essenceMeaning : ಯಾವುದೇ ಗ್ರಂಥಿ ಅಥವಾ ಕೋಶಗಳಿಂದ ಸ್ರವಿಸುವ ದ್ರವವು ಶರೀರದ ಕ್ರಿಯೆಯಲ್ಲಿ ತುಂಬಾ ಮಹತ್ವ ಬೀರುವುದು
Example :
ಜೊಲ್ಲು, ಹಾರ್ಮೋನ್ ಮುಂತಾದವುಗಳು ದ್ರವಗಳು.
Translation in other languages :
A functionally specialized substance (especially one that is not a waste) released from a gland or cell.
secretionMeaning : ಯಾವುದೇ ಪದಾರ್ಥದ ಸಾರ ಅಥವಾ ತತ್ವ
Example :
ರಸಗಳಲ್ಲಿ ಒಂಬತ್ತು ವಿಧಗಳಿವೆ.
Translation in other languages :
Any substance possessing to a high degree the predominant properties of a plant or drug or other natural product from which it is extracted.
essence