Copy page URL Share on Twitter Share on WhatsApp Share on Facebook
Get it on Google Play
Meaning of word ರಶೀದಿ from ಕನ್ನಡ dictionary with examples, synonyms and antonyms.

ರಶೀದಿ   ನಾಮಪದ

Meaning : ಸಾರಿಗೆ ನಿಯಮವನ್ನು ಉಲ್ಲಂಘಿಸಿದ್ದರಿಂದ ಸಾರಿಗೆ ಪೊಲೀಸರಿಂದ ನೀಡುವಂತಹ ರಶೀದಿ ಅದರಲ್ಲಿ ದಂಡದ ರೂಪದಲ್ಲಿ ನೀಡುವಂತಹ ಹಣದ ಉಲ್ಲೇಖವಿರುತ್ತದೆ

Example : ನಾನು ಪೊಲೀಸರಿಗೆ ನೂರು ರೂಪಾಯಿ ದಂಡವನ್ನು ನೀಡಿದರೆ ಆದರೆ ಅವರು ನನಗೆ ಐವತ್ತು ರೂಪಾಯಿಗೆ ಮಾತ್ರ ರಶೀದಿಯನ್ನು ಕೊಟ್ಟರು.


Translation in other languages :

यातायात के नियम तोड़ने पर यातायात पुलिस द्वारा दी जाने वाली रसीद जिसमें दंड के रूप में ली जाने वाली राशि का उल्लेख होता है।

मैंने तो पुलिस को सौ रुपए दिए पर चलान में केवल पचास रुपए लिखा है।
चलान