Meaning : ಒಂದು ಪತ್ರದಲ್ಲಿ ಹೊಣೆಗಾರಿಕೆ ಅಥವಾ ಹೆಸರಿನ ಮೊತ್ತ ಅಥವಾ ಯಾರಿಗಾದರು ನೀಡಿರುವ ಸರಕಿನ ವಿವರ ಮತ್ತು ಮೌಲ್ಯವನ್ನು ಬರೆಯಲಾಗಿರುತ್ತದೆ
Example :
ಈ ತಿಂಗಳಿನ ದೂರವಾಣಿ ರಸೀದಿ ಬಿಲ್ಲು ಇನ್ನೂ ಬಂದಿಲ್ಲ.
Synonyms : ಪಾವತಿಪತ್ರ, ರಶೀತಿ, ರಸೀದಿ, ರಸೀದಿಬಿಲ್ಲು
Translation in other languages :
A list of particulars (as a playbill or bill of fare).
bill