Copy page URL Share on Twitter Share on WhatsApp Share on Facebook
Get it on Google Play
Meaning of word ರಮಣೀಯ from ಕನ್ನಡ dictionary with examples, synonyms and antonyms.

ರಮಣೀಯ   ನಾಮಪದ

Meaning : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

Example : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

Synonyms : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ


Translation in other languages :

A quality that outshines the usual.

brilliancy, luster, lustre, splendor, splendour

ರಮಣೀಯ   ಗುಣವಾಚಕ

Meaning : ನೋಡಲು ಮನೋಹರವಾಗಿ ಕಾಣುವ ಸಹಜ ಸುಂದರ ವಸ್ತು ಅಥವಾ ಸಂಗತಿ

Example : ಜೋಗ ಜಲಪಾತವು ಮಳೆಗಾಲದಲ್ಲಿ ನೋಡಲು ರಮಣೀಯ ವಾಗಿರುತ್ತದೆ.

Synonyms : ಚೆಲುವಾದ


Translation in other languages :

जो रमण करने के योग्य हो।

झीलों से घिरा आई आई टी पवई एक रमणीय स्थल है।
रमण, रमणीक, रमणीय, रम्य, रावन

Excellent and delightful in all respects.

An idyllic spot for a picnic.
idyllic