Meaning : ಯಾವುದೇ ವಸ್ತು ಅಥವಾ ಸಂಗತಿಯು ಚಲನೆಯನ್ನು ಅಥವಾ ತನ್ನ ಕ್ರಿಯೆಯನ್ನು ನಿಲುಗಡೆಗೊಳಿಸಿರುವಂತಹದ್ದು
Example :
ಸಂಪತ್ತಿನಲ್ಲಿ ರದ್ದಾದ ವಿದೇಯಕಕ್ಕೆ ಮತ್ತೆ ಜೀವ ಬಂದಿದೆ.
Synonyms : ತಡೆದ, ತಡೆದಂತ, ತಡೆದಂತಹ, ನಿಲ್ಲಿಸಿದ, ನಿಲ್ಲಿಸಿದಂತ, ನಿಲ್ಲಿಸಿದಂತಹ, ರದ್ದಾದ, ರದ್ದಾದಂತ
Translation in other languages :