Copy page URL Share on Twitter Share on WhatsApp Share on Facebook
Get it on Google Play
Meaning of word ರತ್ನಸಾನು from ಕನ್ನಡ dictionary with examples, synonyms and antonyms.

ರತ್ನಸಾನು   ನಾಮಪದ

Meaning : ಧರ್ಮ-ಗ್ರಂಥಗಳಲ್ಲಿ ಒಂದು ಪರ್ವತವನ್ನು ಎಲ್ಲಾ ಪರ್ವತಗಳಿಗಿಂದ ದೊಡ್ಡದು ಎಂದು ವರ್ಣಿಸಿದ್ದಾರೆ

Example : ಸುಮೇರು ಪರ್ವತವನ್ನು ಚಿನ್ನದಿಂದ ನಿರ್ಮಿಸಲಾಗಿದೆ ಎಂದು ಹಲವಾರು ಜನರ ಅಭಿಪ್ರಾಯ ಪಡುತ್ತಾರೆ.

Synonyms : ತ್ರಿದಶಾಲಯ, ಭೂ ಸ್ವರ್ಗ, ಭೂ-ಸ್ವರ್ಗ, ಮಾಹಾದ್ರೋಣ, ಸುಮೇರು ಪರ್ವತ, ಸುಮೇರು ಬೆಟ್ಟ, ಹೇಮ ಪರ್ವತ, ಹೇಮಗಿರಿ, ಹೇಮಾಚಲ, ಹೇಮಾದ್ರಿ


Translation in other languages :

धर्म-ग्रंथों में वर्णित एक पर्वत जो सब पर्वतों का राजा माना गया है।

ऐसा माना जाता है कि सुमेरु पर्वत सोने का बना है।
अमराद्रि, कनकाचल, त्रिदशालय, भू-स्वर्ग, महाद्रोण, रत्नसानु, सुमेर, सुमेरु, सुमेरु पर्वत, हेमगिरि, हेमपर्वत, हेमाचल, हेमाद्रि

A land mass that projects well above its surroundings. Higher than a hill.

mount, mountain