Meaning : ಬಣ್ಣ-ಬಣ್ಣದ ನೂಲಿನಿಂದ ಮಾಡಿದ ಜಮಖಾನ
Example :
ಆ ಬೀದಿಯಲ್ಲಿ ಬಣ್ಣ-ಬಣ್ಣದ ನೆಲಹಾಸುಗಳನ್ನು ಹಾಸಿದ್ದಾರೆ.
Synonyms : ನೆಲಹಾಸು
Translation in other languages :
Meaning : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ
Example :
ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.
Synonyms : ಜಮಖಾನೆ
Translation in other languages :