Meaning : ಯುದ್ಧದ ಸಮಯದಲ್ಲಿ ಹೊರಡುವ ಧ್ವನಿ
Example :
ರಣಕಹಳೆ ಕೇಳಿದೊಡನೆ ಸೈನಿಕರು ಎದುರಾಳಿಗಳನ್ನು ಸದೆಬಡಿಯಲು ಮುಂದಾದರು.
Synonyms : ಯುದ್ಧಕಹಳೆ, ರಣಕಹಳೆ, ರಣಘೋಷ
Translation in other languages :
युद्ध के समय होनेवाली आवाज़।
युद्धनाद सुनते ही सैनिक शत्रु पर टूट पड़े।A yell intended to rally a group of soldiers in battle.
battle cry, rallying cry, war cry, war whoop