Copy page URL Share on Twitter Share on WhatsApp Share on Facebook
Get it on Google Play
Meaning of word ರಣವೀರ from ಕನ್ನಡ dictionary with examples, synonyms and antonyms.

ರಣವೀರ   ನಾಮಪದ

Meaning : ಯುದ್ಧದಲ್ಲಿ ವೀರಾವೇಶದಿಂದ ಹೋರಾಡುವ ಯೋದ

Example : ಸಮರ ಭೂಮಿ ರಣವೀರರ ರಕ್ತದಿಂದ ತುಂಬಿದೆ

Synonyms : ರಣಧೀರ


Translation in other languages :

युद्ध क्षेत्र में वीरतापूर्वक लड़नेवाला योद्धा।

समर भूमि रणवीरों के खून से रंग गयी थी।
युद्धवीर, रणधीर, रणवीर

ರಣವೀರ   ಗುಣವಾಚಕ

Meaning : ಯುದ್ದದಲ್ಲಿ ವೀರಾವೇಶದಿಂದ ಹೋರಾಡುವ ವ್ಯಕ್ತಿ

Example : ರಣವೀರ ಸೈನಿಕರನ್ನು ನೋಡಿ ಶತ್ರು ಸೈನ್ಯವು ಭಯದಿಂದ ನಡುಗಿತು

Synonyms : ಯುದ್ದವೀರ, ರಣಧೀರ


Translation in other languages :

युद्ध क्षेत्र में वीरतापूर्वक लड़नेवाला।

रणवीर व्यक्ति युद्धभूमि में कभी पीठ नहीं दिखाते।
युद्धवीर, रणधीर, रणवीर