Subscribe
URL of the page has been copied to clipboard.
Meaning : ಒಂದು ಪ್ರಕಾರದ ದೊಡ್ಡದಾದ ಮತ್ತು ದಪ್ಪದಾದ ಹೊದ್ದಿಕೆ
Example : ತಾತ ಚಳಿಯನ್ನು ತಡೆಯುವುದಕ್ಕಾಗಿ ಹಚ್ಚಡವನ್ನು ಹೊದ್ದಿಕೊಂಡಿದ್ದಾರೆ.
Synonyms : ಹಚ್ಚಡ
Translation in other languages :हिन्दी
एक प्रकार की बड़ी और मोटी चादर।
Meaning : ವಿಶೇಷ ಪ್ರಕಾರದಿಂದ ಮಾಡಿರುವಂತಹ ಒಂದು ಪ್ರಕಾರದ ತಿಳುವಾದ ಅರಳೆ ತುಂಬಿದ ರಜಾಯಿ
Example : ಚಳಿಗಾಲದಲ್ಲಿ ರಜಾಯಿಗಳು ಉಪಯೋಗಕ್ಕೆ ಬರುತ್ತವೆ.
Synonyms : ಅರಳೆ ತುಂಬಿದ ಹೊದೆಯುವ ವಸ್ತ್ರ
विशेष प्रकार से बनी हुई एक प्रकार की हल्की रुईदार रजाई।
Install App